ಅಭಿಪ್ರಾಯ / ಸಲಹೆಗಳು
ಕುಂದುಕೊರತೆ

ಇಲಾಖಾ ಆದೇಶಗಳು

 

ಕ್ರ. ಸಂ.

ವಿಷಯ

ಆದೇಶ ಸಂಖ್ಯೆ

ದಿನಾಂಕ

ಭಾಷೆ

ಗಾತ್ರ

ಡೌನ್ಲೋಡ್

01

ಹಾಸನ ಜಿಲ್ಲೆ ಅರಸೀಕರೆಯ ರೇಷ್ಮೆ ಇಲಾಖೆಯ 5-00 ಎಕರೆ ಜಮೀನನ್ನು ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜನ್ನು ಪ್ರಾರಂಭಿಸಲು ಶಿಕ್ಷಣ ಇಲಾಖೆಗೆ ವರ್ಗಾಯಿಸುವ ಬಗ್ಗೆ

ತೋಇ 53 ರೇಯೋವಿ 2018

17-02-20202

ಕನ್ನಡ

148.72 ಕೆಬಿ

ವೀಕ್ಷೀಸಿ

02

ರೇಷ್ಮೆ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳು ಮತ್ತು ಇತರೆ ಅಧಿಕಾರಿಗಳಿಗೆ ಅಧಿಕಾರ ಪ್ರತ್ಯಾಯೋಜಿಸುವ ಬಗ್ಗೆ

ತೋಇ 18 ರೇಯೋವಿ 2019

20-02-25020

ಕನ್ನಡ

780.18 ಕೆಬಿ

ವೀಕ್ಷೀಸಿ

03

KSMB ವತಿಯಿಂದ ರೇಷ್ಮೆ ನೂಲು ಬಿಚ್ಚಾಣಿಕೆದಾರರಿಗೆ ನೀಡುವ ಒತ್ತೆ ಸಾಲದ ಮೊತ್ತವನ್ನು ರೂ.1.00 ಲಕ್ಷದಿಂದ ರೂ.2.00 ಲಕ್ಷಗಳಿಗೆ ಹೆಚ್ಚಿಸುವ ಕುರಿತು

ರೇಷ್ಮೆ 25 ರೇಉನಿ 2020 (ಭಾಗ)

13-05-2020

ಕನ್ನಡ

216.62 ಕೆಬಿ

ವೀಕ್ಷೀಸಿ

04

ಚಿತ್ರದುರ್ಗ ತಾಲ್ಲೂಕು, ಕಸಬಾ ಹೋಬಳಿ, ಕೆಳಗೋಟೆ ಗ್ರಾಮದ ಜಮೀನನ್ನು ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಇಲಾಖೆ, ಚಿತ್ರದುರ್ಗ ಇವರಿಗೆ ಬಿಟ್ಟುಕೊಡುವ ಬಗ್ಗೆ

ತೋಇ 21 ರೇಯೋವಿ 2018

15-06-2020

ಕನ್ನಡ

407.17 ಕೆಬಿ

ವೀಕ್ಷೀಸಿ

05

ಉತ್ತರಕನ್ನಡ ಜಿಲ್ಲೆಯ ಹಳಿಯಾಳ ತಾಲ್ಲೂಕಿನಲ್ಲಿರುವ ಸರ್ಕಾರಿ ರೇಷ್ಮೆ ಕೃಷಿ ಕ್ಷೇತ್ರವನ್ನು NSSO ಸಂಸ್ಥೆಗೆ ನೀಡುವ ಬಗ್ಗೆ

ರೇಷ್ಮೆ 23 ರೇಕೃವಿ 2019

30-06-2020

ಕನ್ನಡ

256.72 ಕೆಬಿ

ವೀಕ್ಷೀಸಿ

06

ರೇಷ್ಮೆ ಇಲಾಖೆಯ ಸಕಾಲ ಸೇವೆಗಳನ್ನು ಅನುಷ್ಟಾನಗೊಳಿಸಲು ಹಾಗೂ ಅರ್ಜಿಗಳನ್ನು ಸ್ವೀಕರಿಸಲು ಸೇವಾ ಸಿಂಧು ತಂತ್ರಾಂಶವನ್ನು ಕಡ್ಡಾಯಗೊಳಿಸುವ ಬಗ್ಗೆ

ರೇಷ್ಮೆ 06 ರೇಇವಿ 2020

03-07-2020

ಕನ್ನಡ

462.98 ಕೆಬಿ

ವೀಕ್ಷೀಸಿ

07

ರೇಷ್ಮೆ ಇಲಾಖೆಯ ತಾತ್ಕಾಲಿಕ ಹುದ್ದೆಗಳ ಮುಂದುವರಿಕೆ ಕುರಿತು

ತೋಇ 91 ರೇಕೃವಿ 2019

08-07-2020

ಕನ್ನಡ

294.46 ಕೆಬಿ

ವೀಕ್ಷೀಸಿ

08

ಹಳಿಯಾಳ ತಾಲ್ಲೂಕು ಸಾಂಬ್ರಾಣಿ ಗ್ರಾಮದ ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆಯ ಉಪಯೋಗಕ್ಕೆ ಬಾಣಸಗೇರಿಯಲ್ಲಿರುವ ರೇಷ್ಮೆ ಇಲಾಖೆಯ ಕಟ್ಟಡವನ್ನು ಬಾಡಿಗೆ ಆಧಾರದಲ್ಲಿ ನೀಡುವ ಬಗ್ಗೆ

ತೋಇ 20 ರೇಯೋವಿ 209

27-07-2020

ಕನ್ನಡ

175.78

ವೀಕ್ಷೀಸಿ

09

ರೇಷ್ಮೆ ನೂಲು ಬಿಚ್ಚಾಣಿಕೆದಾರರು ಪಡೆದಿರುವ ರೇಷ್ಮೆ ಒತ್ತೆ ಸಾಲದ ಮರುಪಾವತಿ ಅವಧಿಯನ್ನು ವಿಸ್ತರಿಸುವ ಕುರಿತು

ರೇಷ್ಮೆ 41 ರೇಉನಿ 2020

26-08-2020

ಕನ್ನಡ

96.14 ಕೆಬಿ

ವೀಕ್ಷೀಸಿ

10

ರೇಷ್ಮೆ ಇಲಾಖೆಯ ಜಮೀನನ್ನು ಕರ್ನಾಟಕ ರಾಜ್ಯ ಬೀಜ ನಿಗಮ ನಿಯಮಿತ ರೋಣ, ಗದಗ ಜಿಲ್ಲೆ ಕೇಂದ್ರಕ್ಕೆ ಹಸ್ತಾಂತರಿಸುವ ಬಗ್ಗೆ.

ತೋಇ 74 ರೋಯೋವಿ 2017

12-10-2020

ಕನ್ನಡ

149.21 ಕೆ.ಬಿ

ವೀಕ್ಷೀಸಿ 

11

ರೇಷ್ಮೆ ಇಲಾಖೆಯ ಆಡಳಿತಾಧಿಕಾರಿ/ಲೆಕ್ಕಾಧಿಕಾರಿ ವೃಂದದ ದಿನಾಂಕ: 01-01-2020 ರಲ್ಲಿದಂತೆ ಅಂತಿಮ ಜೇಷ್ಟತ ಪಟ್ಟಿ ಪ್ರಕಟಿಸುವ ಕುರಿತು

ರೇಷ್ಮೆ 40 ರೇಸೇವಿ 2020

27-10-2020

ಕನ್ನಡ

152.42 ಕೆಬಿ

ವೀಕ್ಷೀಸಿ

12

ರೇಷ್ಮೆ ಇಲಾಖೆಯ ಅಪರ ನಿರ್ದೇಶಕರ ವೃಂದದ ದಿನಾಂಕ: 01-01-2020 ರಲ್ಲಿದಂತೆ ಅಂತಿಮ ಜೇಷ್ಟತ ಪಟ್ಟಿ ಪ್ರಕಟಿಸುವ ಕುರಿತು

ರೇಷ್ಮೆ 41 ರೇಸೇವಿ 2020

29-10-2020

ಕನ್ನಡ

129.23 ಕೆಬಿ

ವೀಕ್ಷೀಸಿ

13

ಶಿವಮೊಗ್ಗ ಜಿಲ್ಲೆ ಹೊಸನಗರದಲ್ಲಿರುವ ರೇಷ್ಮೆ ಇಲಾಖೆಯ ಕಟ್ಟಡವನ್ನು ಮೇಲಿನ ಬೆಸಿಗೆ ಗ್ರಾಮ ಪಂಚಾಯಿತಿಗೆ ಬಿಟ್ಟು ಕೊಡಲು  ಅನುಮತಿ ನೀಡುವ ಕುರಿತು

ರೇಷ್ಮೆ 10 ರೇಯೋವಿ 2019

29-10-2020

ಕನ್ನಡ

165.98 ಕೆಬಿ

ವೀಕ್ಷೀಸಿ

14

ಶಿವಮೊಗ್ಗ ಜಿಲ್ಲೆಯ ಬಿ.ಹೆಎಚ್. ರಸ್ತೆಯಲ್ಲಿರುವ ರೇಷ್ಮೆ ಗೂಡಿನ ಮಾರುಕಟ್ಟೆ ಕಟ್ಟಡ ಹಾಗೂ ಅದಕ್ಕೆ ಹೊಂದಿಕೊಂಡಿರುವ ಜಾಗವನ್ನು ಪಶುಪಾಲನಾ ಇಲಾಖೆಗೆ ಬಾಡಿಗೆ ಆಧಾರದ ಮೇಲೆ ನೀಡುವ ಬಗ್ಗೆ,

ರೇಷ್ಮೆ 19 ರೇಯೋವಿ 2019

11-11-2020

ಕನ್ನಡ

199.31 ಕೆಬಿ

ವೀಕ್ಷೀಸಿ

15

ರೇಷ್ಮೆ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರ ವೃಂದದ ದಿನಾಂಕ: 01-01-2020 ರಲ್ಲಿದಂತೆ ಅಂತಿಮ ಜೇಷ್ಟತ ಪಟ್ಟಿ ಪ್ರಕಟಿಸುವ ಕುರಿತು

ರೇಷ್ಮೆ 04 ರೇಸೇವಿ 2020

19-11-2020

ಕನ್ನಡ

108.14 ಕೆಬಿ

ವೀಕ್ಷೀಸಿ

16

ಹೊಳಲ್ಕೆರೆ ತಾಲ್ಲೂಕು, ಬಿ.ದುರ್ಗ ಹೋಬಳಿ ಕೋಟೆಹಾಳ್ ಗ್ರಾಮದ ರೇಷ್ಮೆ ಕೃಷಿ ಕ್ಷೇತ್ರದ ರಿ.ಸಂ.48/ಪಿ1ರಲ್ಲಿ 9-36 ಎಕರೆ ಜಮೀನನ್ನು ಕರ್ನಾಟಕ ವಿದ್ಯುತ್ ಪ್ರಸರಣಾ ನಿಗಮ ನಿಯಮಿತ, ಚಿತ್ರದುರ್ಗ ಇವರಿಗೆ ಹಸ್ತಾಂತರಿಸುವ ಕುರಿತು.

ತೋಇ 150 ರೇಕೃವಿ 2020

15-12-2020

ಕನ್ನಡ

177.95 ಕೆಬಿ

ವೀಕ್ಷೀಸಿ

 

ಇತ್ತೀಚಿನ ನವೀಕರಣ​ : 29-03-2021 05:44 PM ಅನುಮೋದಕರು: deputy secreatry


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಹಕ್ಕುಸ್ವಾಮ್ಯ ನೀತಿ

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ರೇಷ್ಮೆ ಸಚಿವಾಲಯ
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ